ಇನ್ನುಂದೆ ಹಿರಿಯರನ್ನು ಮತ್ತು ಪೋಷಕರನ್ನು ಬೈದರೇ ಜೈಲೂಟ ಗ್ಯಾರೆಂಟಿ

0
211

ಇನ್ನುಂದೆ ವೃದ್ದರನ್ನು, ಹಿರಿಯರನ್ನು ಮತ್ತು ಪೋಷಕರನ್ನು ನಿಂದಿಸುವುದು ಅಥವಾ ಬೈಯುವುದು ಮಾಡಿದೆ ಜೈಲೂಟ ಗ್ಯಾರೆಂಟಿ. ಈ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿದೆ.ನೀವೇನಾದರೂ ಉದ್ದೇಶಪೂರ್ವಕವಾಗಿ ಬೈಯ್ಯುವ ಕೆಲಸ ಮಾಡಿದ್ದಲ್ಲಿ 6 ತಿಂಗಳ ಕಾಲ ಜೈಲು ವಾಸ ಅಥವಾ 10 ಸಾವಿರ ರೂ ದಂಡ ವಿಧಿಸಲಾಗುತ್ತದೆ.

 

 

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ತಿದ್ದುಪಡಿ ಮಸೂದೆ – 2019 ಸಂಸತ್ತಿನ ಕೆಳಮನೆಯಲ್ಲಿ ಮಂಡನೆಯಾಗಿದೆ. ಇದರಲ್ಲಿ ಪೋಷಕರ ನಿಂದಕರಿಗೆ ಜೈಲು ಮತ್ತು ದಂಡ ವಿಧಿಸುವ ಪ್ರಸ್ತಾಪವನ್ನು ಸೇರಿಸಲಾಗಿದೆ.

 

 

ಇನ್ನುಂದೆ ಹಿರಿಯರ ಬಗ್ಗೆ ಮಾತಾನಾಡುವ ಮುನ್ನ ಒಮ್ಮೆ ಯೋಚಿಸಿ ಮಾಡನಾಡಿ, ಇಲ್ಲದಿದ್ದರೆ ಜೈಲಲ್ಲಿ ಮುದ್ದೆ ಮುರಿಯಬೇಕಾಗುತ್ತದೆ.

LEAVE A REPLY

Please enter your comment!
Please enter your name here