ಮೂರು ವರ್ಷಗಳಿಂದ ಟಿವಿ ನೋಡುತ್ತಿರುವ ಒಂದು ಆತ್ಮ

0
106

• ನಾವು ಬಳಕೆ ಮಾಡುತ್ತಿರುವ ಇಂಟರ್‍ನೆಟ್‍ ಪ್ರತಿ ಸೆಕೆಂಡಿಗೆ 20 ಎಂಬಿಪಿಎಸ್‍ ಆಗಿರುತ್ತದೆ. ಆದರೆ ಅಮೆರಿಕಾದ ನಾಸಾದಲ್ಲಿ ಪ್ರತಿ ಸೆಕೆಂಡಿಗೆ 91 ಜಿಬಿ ವೇಗದಲ್ಲಿ ಕೆಲಸ ಮಾಡುತ್ತದೆ.
• 16 ತಿಂಗಳ ಮಗುವಿಗೆ ಹೃದಯ ಹಾಳಾದಾಗ ಬಳಕೆ ಮಾಡಿರಲಾಗಿರುತ್ತದೆ. ಬೇರೆ ಹೃದಯ ಸಿಗುವ ತನಕ ಈ ಕೃತಕ ಹೃದಯ ಆ ಮಗುವನ್ನು ಕಾಪಾಡುತ್ತದೆ.
• ಪ್ರಪಂಚದಲ್ಲಿ ಶಾರ್ಕ್‍ಗಳು ದಾಳಿ ಮಾಡುವುದರಿಂದ ವರ್ಷಕ್ಕೆ 5 ಜನ ಸಾವನ್ನಪ್ಪಿದರೆ ತೆಂಗಿನ ಕಾಯಿ ತಲೆ ಮೇಲೆ ಬಿದ್ದ ಪರಿಣಾಮ 150 ಜನ ಸಾವಪ್ಪುತ್ತಿದ್ದಾರೆ.
• ಮನುಷ್ಯ ಸತ್ತ ನಂತರ 7 ನಿಮಿಷಗಳ ತನಕ ಕೆಲಸ ಮಾಡುತ್ತಿರುತ್ತದೆ.
• ಹಂಸ ತನ್ನ ಬದುಕಿನುದ್ದಕ್ಕೂ ಒಂದೇ ಒಂದು ಹಂಸದ ಜೊತೆಗೆ ಸಂಬಂಧ ಹೊಂದಿರುತ್ತದೆ. ತನ್ನ ಸಂಗಾತಿ ಸಾವಪ್ಪಿದ ನಂತರ ಮತ್ತೊಂದು ಹಂಸ ಕೂಡ ಅದೇ ನೋವಿನಲ್ಲಿ ಸಾವನ್ನಪ್ಪುತ್ತದೆ.
• ಇಂಗ್ಲಿಷ್‍ ಭಾಷೆಯಲ್ಲಿ ಹೆಚ್ಚಾಗಿ E ಅಕ್ಷರವನ್ನು ಬಳಕೆ ಮಾಡಿದರೆ Q ಅಕ್ಷರವನ್ನು ಬಹುತೇಕ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ.
• ನಾವೆಲ್ಲಾ ಭಾವಿಸಿದಂತೆ ಜೀಬ್ರಾ ಮೈಮೇಲೆ ಕಪ್ಪು ಬಿಳುಪು ಬಣ್ಣ ಇರುವುದಿಲ್ಲ. ಬದಲಾಗಿ ಇಡೀ ಮೈಬಣ್ಣ ಕಪ್ಪಾಗಿರುತ್ತದೆ. ಅದರ ನಡುವೆ ಕಪ್ಪು ಪಟ್ಟಿ ಇರುತ್ತದೆ.
• ನಮ್ಮ ದೇಹದ ಎಲ್ಲಾ ಮಾಂಸಖಂಡಗಳು ಒಂದೇ ಬಾರಿಗೆ ಕೆಲಸ ಮಾಡಿದರೆ ಒಬ್ಬ ವ್ಯಕ್ತಿ 25 ಟನ್‍ ತೂಕವನ್ನು ಎತ್ತಬಹುದು.
• ಯಾವುದೇ ವ್ಯಕ್ತಿ ಸೀನಿದಾಗ ದೇಹದ ಎಲ್ಲಾ ಕಾರ್ಯಗಳು ಕ್ಷಣ ಕಾಲ ಸ್ತಬ್ಧವಾಗುತ್ತದೆ. ಕೊನೆಗೆ ಹೃದಯದ ಬಡಿತ ಕೂಡ ನಿಲ್ಲುತ್ತದೆ.
• ಜೆ. ಕಾರ್ಲರ್‍ ವಿನ್ಸೆಟ್‍ ಅವರು ಸತ್ತು 3 ವರ್ಷದ ನಂತರ ಆಕೆಯ ಮೃತದೇಹ ಪತ್ತೆಯಾಗುತ್ತದೆ. ಆ ಮೃತದೇಹ ಸೋಫಾ ಮೇಲೆ ಕೂತು ಟಿವಿ ನೋಡುವ ಭಂಗಿಯಲ್ಲಿರುತ್ತದೆ. ಆದರೆ 3 ವರ್ಷಗಳಿಂದಲೂ ಟಿವಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ.

LEAVE A REPLY

Please enter your comment!
Please enter your name here