ಹಾಸನದ ಚನ್ನರಾಯನ ಪಟ್ಟಣದ ತಾಲೂಕಿನ ಹೆದ್ದಾರಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿದ್ದು ಹತ್ತು ದಿನಗಳ ನಂತರ ಹತ್ಯೆಯ ಹಿಂದಿನ ಪ್ರಕರಣ ದಾಖಲಾಗಿದ್ದು ಇದಕ್ಕೆ ಸಂಬಂಧಿಸಿದ ಆರೋಪಿಯ ಬಂಧನವು ಕೂಡ ಆಗಿದೆ.
21 ವರ್ಷದ ಚಿತ್ರ ಎಂಬಾಕೆ ಮೃತ ಯುವತಿ ಈಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಳು.
ಅಲ್ಲಿ ಒರಿಯಾನ್ ಮಾಲಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.
ಈಕೆಯನ್ನು ಪ್ರೀತಿಸುವ ನಾಟಕವಾಡಿ ಈಕೆಯನ್ನು ಶ್ರೀನಿವಾಸ್ ಹತ್ಯೆಗೈದಿದ್ದಾನೆ.
ಇದೀಗ ಹಿರಿಸಾವೆ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರಂತೆ
ಚಿತ್ರ ಆರೋಪಿ ಶ್ರೀನಿವಾಸನ ಪತ್ನಿಯ ಸಹೋದರನ ಮಗಳಾಗಿದ್ದಳು ಶ್ರೀನಿವಾಸನಿಗೆ ಮದುವೆಯಾಗಿ ಮಕ್ಕಳು ಕೂಡ ಇದ್ದವು ಆದರೂ ಚಿತ್ರಳೊಂದಿಗೆ ಈತ ಪ್ರೇಮದ ನಾಟಕವಾಡಿದ
ಚಿತ್ರಾಳಿಗೂ ಕೂಡ ಗೊತ್ತಿತ್ತು ಆತನಿಗೆ ಮದುವೆಯಾಗಿದೆ ಎಂದು ಆದರೂ ಇವಳು ಆತನನ್ನು ಪ್ರೀತಿಸುತ್ತಿದ್ದಳು.
ಇವರ ಪ್ರೀತಿಯಿಂದ ಚಿತ್ರ ಗರ್ಭಿಣಿಯಾದಳು.
ಚಿತ್ರ ಗರ್ಭಿಣಿ ಆಗಿದ್ದಾಳೆ ಎಂಬ ವಿಷಯ ತಿಳಿದೊಡನೆ ಶ್ರೀನಿವಾಸ್ ಆಕೆಯನ್ನು ಕೊಳ್ಳಲು ಉಪಾಯ ಮಾಡತೊಡಗಿದ ಒಂದು ದಿನ ಚಿತ್ರಳ ಕಟ್ಟು ಹಿಸುಕಿ ಶ್ರೀನಿವಾಸ ಕೊಂಡೆ ಬಿಟ್ಟ ನಂತರ ಚನ್ನರಾಯನ ಪಟ್ಟಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಒಂದು ತೋಪಿನಲ್ಲಿ ಈಕೆಯ ಮೃತದೇಹವನ್ನು ಎಸೆದು ಪರಾರಿಯಾದ ಜುಲೈ 23 ರಂದು ಚನ್ನರಾಯಪಟ್ಟಣ ತಾಲೂಕಿನ ಮಟ್ಟಣವಿಲೇ ಬಳಿ ಮೃತದೇಹ ಪತ್ತೆಯಾಗಿದ್ದು ಚಿತ್ರಳ ಫೋಟೋ ಎಲ್ಲ ಕಡೆ ವೈರಲ್ ಆಗಿತ್ತು ಆಗ ಆ ಫೋಟೋವನ್ನು ನೋಡಿದ ಚಿತ್ರ ಮನೆಯವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು ನಂತರ ಆರೋಪಿಯನ್ನು ಬಂಧನ ಮಾಡಿದ್ದಾರೆ.