ಕಣ್ಮುಚ್ಚಿ ಕಣ್ ತೆರೆಯುವಷ್ಟರಲ್ಲಿ 28 ಕೋಟಿ ರುಪಾಯಿಗೆ ಕೋಟ್ಯಾಧಿಪತಿ ಆದ ಕಡು ಬಡ ರೈತ…! ಅದು ಹೇಗೆ ಗೊತ್ತಾ…!

0
135

ಕೆಲಸವನ್ನು ಹುಡುಕಿಕೊಂಡು ತೆರಳಿದ್ದ ಭಾರತೀಯ ಬಡ ರೈತರೊಬ್ಬರು
ಕೆಲಸಕ್ಕಾಗಿ ಅಲೆದು ಕೊನೆಗೆ ಉದ್ಯೋಗ ಸಿಗದೆ ವಾಪಸ್ ಭಾರತಕ್ಕೆ ಮರಳಿದ್ದರು
ಆದರೆ ಭಾರತಕ್ಕೆ ಹಿಂತಿರುಗಿದ ಬಳಿಕ ದುಬೈನಲ್ಲಿ ಅವರು ಖರೀದಿಸಿದ್ದ ಲಾಟರಿ ಹೊಡೆದಿದ್ದು
ಬರೋಬ್ಬರಿ 28 ಕೋಟಿ ರೂಪಾಯಿ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ.
ಹೇಗೆ ಅದೃಷ್ಟ ಬರುತ್ತೆ ಎನ್ನುವ ಬಗ್ಗೆ ಯಾರಿಗೂ ಕೂಡ ತಿಳಿದಿರುವುದಿಲ್ಲ.

ಹೈದರಾಬಾದಿನ
ನಿಜಾಮಾಬಾದ್ ಜಿಲ್ಲೆಯ ಚಕ್ರಂ ಪಳ್ಳಿಯ ವಿಲಾಸ್ ರಿಕಾ ಕೆಲಸ ಸಿಗದೆ
ಭಾರತಕ್ಕೆ ವಾಪಸ್ ಬಂದ್ಮೇಲೆ ಕಣ್ಮುಚ್ಚಿ ಕಣ್ ತೆರೆಯುವಷ್ಟರಲ್ಲಿ ಕೋಟ್ಯಾಧಿಪತಿ ಆಗಿದ್ದಾರೆ.
ಚಕ್ರಂ ಪಳ್ಳಿಯಲ್ಲಿ ಹೊಲವನ್ನು ನೋಡ್ಕೊಂಡು ಜೀವನ ಸಾಗಿಸುವುದು ಕಷ್ಟವಂತೆ
ರೈತ ಕೆಲಸಕ್ಕಾಗಿ ದುಬೈಗೆ ತೆರಳಿದ್ದರು
ಆದರೆ ಅಲ್ಲಿ ಕೆಲಸ ಸಿಗದಿದ್ದರೂ ಕೂಡ ಕೋಟಿಗಟ್ಟಲೆ ಹಣವನ್ನು ಪಡೆದಿದ್ದಾರೆ.

ವಿಲಾಸ್ ಅವರು ದುಬೈನಿಂದ ವಾಪಸ್ ಬರುವ ಮೊದಲು ಪತ್ನಿ ಪದ್ಮಾ ಅವರಿಂದ 20,000 ರೂಪಾಯಿ ಸಾಲ ಪಡೆದು ಸ್ನೇಹಿತನ ಸಹಾಯದಿಂದ ಬಿಗ್ ಟಿಕೆಟ್ ರೆಫರ್ ಟಿಎಚ್ ಬೆಟ್ಟಿಂಗ್ನಲ್ಲಿ ಲಾಟರಿಯನ್ನು ಖರೀದಿಸಿದರು
ಆದರೆ ಅಲ್ಲಿಂದ ತವರಿಗೆ ಮರಳಿದ ಬಳಿಕ ಆ ವಿಲಾಸ್ ಅವರಿಗೆ ಜಾಕ್ಪಾಟ್ ಹೊಡೆದಿದೆ.

ಭತ್ತದ ಗದ್ದೆಗಳನ್ನು ಗುತ್ತಿಗೆ ಪಡೆದು ವಿಲಾಸ್ ಅವರು ಪತ್ನಿಯ ಜೊತೆಗೂಡಿ ಕೆಲಸ ಮಾಡಿ ವಾರ್ಷಿಕವಾಗಿ 2 -3 ಲಕ್ಷ ರೂಪಾಯಿ ದುಡಿತಿದ್ದರು.

ಹಿಂದೊಮ್ಮೆ ದುಬೈಗೆ ಹೋಗಿ ಎರಡು ವರ್ಷ ಕಾರು ಚಾಲಕನಾಗಿ ಚೆನ್ನಾಗಿ ಸಂಪಾದಿಸಿಕೊಂಡು ಬಂದಿದ್ದರು
ಆಗ ಕೂಡ ರೇಸ್ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು
ಆದರೆ ಆಗ ಅವರಿಗೆ ಹೆಚ್ಚು ಲಾಭವೇನೂ ಆಗಲಿಲ್ಲ
ಆದರೆ ಈ ಬಾರಿ ಅವರಿಗೆ ಬಂಪರ್ ಹೊಡೆದಿದೆ
ಬರೋಬ್ಬರಿ 28 ಕೋಟಿ ರೂಪಾಯಿ ಲಾಟರಿ ಹೊಡೆದು ಸದ್ಯ ಕೋಟ್ಯಾಧಿಪತಿಯಾಗಿದ್ದಾರೆ.
ಅದೃಷ್ಟ ಅಂದ್ರೆ ಇದೆ ಅಲ್ವಾ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here