ಸಹೃದಯಿ ಸುಷ್ಮಾ ಸ್ವರಾಜ್ ಇನ್ನಿಲ್ಲ ಅನ್ನೋದು ಕೋಟಿ ಕೋಟಿ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಷ್ಮಾ ಸ್ವರಾಜ್ ಅವರು ಜನರೊಂದಿಗೆ ಬೆರೆತ ಅಪರೂಪದ ನಾಯಕಿ. ದೇಶ-ವಿದೇಶದ ಯಾವುದೇ ಮೂಲೆಯಲ್ಲಿ, ಏನೇ ಸಮಸ್ಯೆಯಲ್ಲಿ ಭಾರತೀಯರು ಸಿಲುಕಿರಲಿ ಸುಷ್ಮಾ ಸ್ವರಾಜ್ ಅವರು ಸಹಾಯಕ್ಕೆ ಧಾವಿಸುತ್ತಿದ್ದರು. ಸ್ಪಂದನೆ ಹಾಗೂ ಸಹಾಯದ ವಿಚಾರಕ್ಕೆ ಟ್ವಿಟ್ಟರ್ನಲ್ಲಿ ಫೇಮಸ್ ಕೂಡಾ ಆಗಿದ್ದರು. ಹೀಗಾಗಿ ಜನರ ಮನಗೆದ್ದ ಸುಷ್ಮಾರ 10 ಹಾರ್ಟ್ ವಿನ್ನಿಂಗ್ ಟ್ವೀಟ್ಗಳ ಇಣುಕು ನೋಟ ಇಲ್ಲಿದೆ ನೋಡಿ.




