ಶ್ರಿಯಾ ಶರಣ್ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದೆಯಾ ??

0
230

ಶ್ರಿಯಾ ಭಾರತ ಚಿತ್ರರಂಗ ಕಂಡ ಒಬ್ಬ ಪ್ರಭಾವನ್ವಿತ ನಟಿ ಹಾಗೂ ಮುದ್ದು ಚೆಲುವೆ ..

2001 ರಲ್ಲಿ ‘ಇಷ್ಟ೦’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ‘ಶ್ರಿಯ’ ತೆಲುಗು ತಮಿಳು, ಕನ್ನಡ, ಹಿಂದಿ ಸೇರಿದಂತೆ ಇಂಗ್ಲಿಷ್ ಸಿನಿಮಾದಲ್ಲು ನಟಿಸಿದ್ದಾರೆ..

ಐವತ್ತಕ್ಕೂ ಹೆಚ್ಚು ಸಿನಿಮಾವನ್ನು ಮಾಡಿರುವ ಶ್ರೇಯಾ ಶರಣ್ ಕಳೆದ ವರ್ಷದಿಂದ ಟಾಲಿವುಡ್ ನಲ್ಲಿ ಆಫರ್ ಗಳಿಗಾಗಿ ಎದುರು ನೋಡುತ್ತಿದ್ದಾರೆ..

ಇತ್ತೀಚೆಗೆ ‘ಪೈಸಾ ವಸೂಲ್’ ಮತ್ತು ಎನ್.ಟಿ.ಆರ್ ಅವರ ‘ಕಥಾನಾಯಕುಡು’ ಚಿತ್ರದಲ್ಲಿ ಕಾಣಿಸಿಕೊಂಡ ಶ್ರೀಯಾ, ಮುಂದಿನ ದಿನಗಳಲ್ಲಿ ಜಯಸಿಂಹ ನಿರ್ದೇಶಕ ಕೆಎಸ್ ರವಿಕುಮಾರ್ ನಿರ್ದೇಶನದ ಬಾಲಯ್ಯ ನಟನೆಯ ಚಿತ್ರದಲ್ಲಿ ಅಭಿನಯಿಸಲು ಬಯಸಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಈಗಲೂ ಶ್ರಿಯಾ ಶರಣ್ ಅತ್ಯುತ್ತಮ ಮೈಕಟ್ಟು ಕಾಪಾಡಿಕೊಂಡಿದ್ದಾರೆ ಆದರೆ ಕ್ರೇಜ್ ಕಳೆದುಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

36 ವರ್ಷಗಳಾಗಿರುವ ಶ್ರಿಯಾ ಶರಣ್ ಅವರು ಕಳೆದ ವರ್ಷ ವಿವಾಹ ಜೀವನಕ್ಕೆ ಕಾಲಿಟ್ಟರು.
ಕಳೆದ ವರ್ಷ ರಷ್ಯಾದ ಉದ್ಯಮಿ ಆಂಡ್ರೇ ಕೊಸ್ಚೀವ್ ಅವರನ್ನು ವಿವಾಹವಾದರು!

ಸದ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರಿಯಾ ಹೈದರಾಬಾದ್‌ ಗೆ ಆಗಮಿಸಿದ್ದು, ಈ ವೇಳೆ ಮಾಧ್ಯಮದವರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದಾಗ, ಇದು ನನ್ನ ಖಾಸಗಿ ಜೀವನ ಎಂದು ಹೇಳುವ ಮೂಲಕ ಪತಿಯ ಬಗ್ಗೆ ಹೇಳಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಆ ಟಾಪಿಕ್ ಅನ್ನು ಅಲ್ಲಿಗೆ ನಿಲ್ಲಿಸಿದ ಶ್ರಿಯಾ ಜೀವನದ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here