ರಾಯಲ್ ಎನ್ಫೀಲ್ಡ್ ಯಶಸ್ಸಿನ ಕಥೆ

0
285

ಈ ಬೈಕ್ ನ ಪರಿಚಯ ಬೇಕಾಗಿಲ್ಲ
ಪ್ರತಿಯೊಬ್ಬರು ಈ ಬೈಕ್ನ ನೋಡೆ ಇರ್ತೀರಾ, ರಾಯಲ್ ಎನ್‍ಫೀಲ್ಡ್
ಈ ಹೆಸರಿನ ಹಾಗೆ ಈ ಬೈಕ್ ಕೂಡ ನೋಡುವುದಕ್ಕೆ ರಿಚ್ಚಾಗಿ ಇರುತ್ತೆ
ಬೈಕ್ಗಳ ರಾಜ ಅಂತ ಕೂಡ ಅನ್ಸುತ್ತೆ , 2002 ರಲ್ಲಿ ಈ ಕಂಪನಿಯ ಬೈಕ್ಗಳನ್ನು ಕೊಳ್ಳುವವರಿಲ್ಲದೆ ಈ ಕಂಪನಿಯನ್ನು ಪೂರ್ತಿಯಾಗಿ ಮುಚ್ಚಿ ಹಾಕ್ತಾರೆ ಆದರೆ ಈಗ ಪ್ರಪಂಚದ 50ಕ್ಕಿಂತ ಹೆಚ್ಚು ದೇಶಗಳಿಗೆ ಬೈಕ್ ಗಳನ್ನು ಎಕ್ಸ್ಪೋರ್ಟ್ ಮಾಡ್ತಿರುವ ಭಾರತೀಯ ಏಕೈಕ ಕಂಪನಿ ಇದು
ಬುಕ್ ಮಾಡಿದ ಮೂರು ತಿಂಗಳವರೆಗೂ ಬರುತ್ತೋ ಇಲ್ವೋ ಅನ್ನೋ ಗ್ಯಾರಂಟಿ ಇಲ್ಲ ಈಗಿನ ಯುವಕರಿಗೆ ಈ ಬೈಕ್ ಅಂದ್ರೆ ತುಂಬಾ ಕ್ರೇಜ್ ಇಂಥ ರಾಯಲ್ ಎನ್‍ಫೀಲ್ಡ್ ಬೈಕ್ ಗೆ ಸಂಬಂಧಪಟ್ಟಂತೆ ಆಸಕ್ತಿಕರ ವಿಷಯಗಳನ್ನು ಲೇಖನದಲ್ಲಿ ನ ತಿಳಿಯೋಣ ಬನ್ನಿ

ರಾಯಲ್ ಎನ್ಫೀಲ್ಡ್ ಈ ಹೆಸರಿನ ಹಾಗೆ ಈ ಬೈಕ್ ಕೂಡ ರಾಯಲ್ ಆಗೆ ಇದೆ, ಪ್ರಪಂಚದಲ್ಲೇ ಅತ್ಯಂತ ಹಳೆಯದಾದ ಈಗಲೂ ನಡೆಯುತ್ತಿರುವ ಏಕೈಕ ಮೋಟಾರ್ ಸೈಕಲ್ ಕಂಪನಿ ಇದು.

1901ರವರೆಗೆ ಈ ರಾಯಲ್ ಎನ್ಫೀಲ್ಡ್ ಕಂಪನಿ ಇದ್ದ
ದ ಇಂಗ್ಲೆಂಡ್ ಸೈಕಲ್ ಕಂಪನಿಯ ಹೆಸರಿನಿಂದ ಸೈಕಲ್ ಮತ್ತು ಲ್ಯಾನ್ ಮೂವರ್ಸ್ ನ ತಯಾರು ಮಾಡುತ್ತಿತ್ತು 1901ನೆ ವರ್ಷದಲ್ಲಿ ಈ ಕಂಪನಿ ಮೊಟ್ಟ ಮೊದಲ ಮೋಟಾರ್ ಸೈಕಲ್ ಅನ್ನು ತಯಾರು ಮಾಡುತ್ತೆ ,
ಈ ಕಂಪನಿ ಮೊದಲು ಇಂಗ್ಲೆಂಡ್ನಲ್ಲಿ ಸ್ಟಾರ್ಟ್ ಆಯಿತು ಮೊದಲನೇ ಪ್ರಪಂಚ ಯುದ್ಧದ ಸಮಯದಲ್ಲಿ ಈ ಕಂಪನಿ ರಷ್ಯನ್ ಸೈನಿಕರು ತಮ್ಮ ಮಿಷಿನ್ ಗನ್ಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಬೈಕ್ ಗಳನ್ನು ತಯಾರು ಮಾಡುತ್ತೆ , ಎರಡನೇ ಪ್ರಪಂಚ ಯುದ್ಧದ ಸಮಯದಲ್ಲಿ ರಾಯಲ್ ಎನ್‍ಫೀಲ್ಡ್ ಪ್ಲೇಯಿಂಗ್ ಪ್ಲೇ ಅನ್ನು ಹೆಸರಿನಿಂದ ಒಂದು ಲೈಟ್ ವೈಟ್ ಮೋಟಾರ್ ಸೈಕಲ್ ಅನ್ನು ತಯಾರು ಮಾಡುತ್ತೆ , ಯುದ್ಧದ ಸಮಯದಲ್ಲಿ ಪ್ಯಾರಾಶೂಟ್ ಸಹಾಯದಿಂದ ವಿಮಾನಗಳಿಂದ ಭೂಮಿ ಮೇಲೆ ಇಳಿಸಲು ಇದನ್ನು ತಯಾರು ಮಾಡ್ತಾರೆ ಇದು 125ಸಿಸಿ 60 ಕೆಜಿ ಬೈಕ್ 1953 ರಲ್ಲಿ ಇಂಡಿಯನ್ ಆರ್ಮಿ ಬಾರ್ಡರ್ ಸೈನಿಕರಿಗಾಗಿ ಬೈಕ್ ಗಳನ್ನು ಖರೀದಿ ಮಾಡ್ಬೇಕು ಅಂತ ಅಂದುಕೊಳ್ಳುತ್ತೆ ,
ಇವರಿಗೆ ರಾಯಲ್ ಎನ್‍ಫೀಲ್ಡ್ ಬೈಕ್ ಗಳು ಬಿಟ್ಟು ಬೇರೆ ಯಾವ ಕಂಪನಿಯ ಬೈಕ್ ಗಳು ಸರಿ ಅಂತ ಅನ್ನಿಸಲಿಲ್ಲ
ಅದೇ ವರ್ಷದಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿ ಮದ್ರಾಸ್ನಲ್ಲಿ ಇರೋ ಮದ್ರಾಸ್ ಮೋಟಾರ್ ಸೈಕಲ್ನ್ನು ಕಂಪನಿಯ ಜೊತೆ ಕೈಜೋಡಿಸಿ 800,
350ಸಿಸಿ ಬುಲೆಟ್ ಮೋಟಾರ್ ಸೈಕಲ್ ಗಳನ್ನು ಭಾರತಕ್ಕೆ ಇಂಪೋರ್ಟ್ ಮಾಡ್ತಾರೆ
ಆಗಿನಿಂದ ಮದ್ರಾಸ್ ಮೋಟಾರ್ ಸೈಕಲ್ ಕಂಪನಿ ಎನ್‍ಫೀಲ್ಡ್
ಇಂಡಿಯಾ ಅನ್ನೋ ಹೆಸರಿನಿಂದ ಭಾರತದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಮಾರಾಟ ಮಾಡುತ್ತೆ , ಆ ಸಮಯದಲ್ಲಿ ಮದ್ರಾಸ್ ಮೋಟಾರ್ ಸೈಕಲ್ ಕಂಪನಿಯಲ್ಲಿ ಕೇವಲ ಬಿಡಿಭಾಗಗಳನ್ನು ಅಸೆಂಬ್ಲಿಂಗ್ ಮಾತ್ರ ಮಾಡ್ತಿದ್ರು 1962ರಲ್ಲಿ ಮದ್ರಾಸ್ ಮೋಟಾರ್ ಸೈಕಲ್ ಕಂಪನಿ ಬಿಡಿ ಭಾಗಗಳನ್ನು ಕೂಡ ಭಾರತದಲ್ಲಿ ತಯಾರು ಮಾಡಲು ಲೈಸೆನ್ಸ್ ಅನ್ನು ಪಡೆಯುತ್ತೆ , 1971ನೆ ವರ್ಷದಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿ ಇಂಗ್ಲೆಂಡ್ನಲ್ಲಿ ಪೂರ್ತಿಯಾಗಿ ಮುಚ್ಚಿ ಹೋಗುತ್ತೆ , ಅದೇ ಸಮಯದಲ್ಲಿ ಎನ್‍ಫೀಲ್ಡ್ ಇಂಡಿಯಾವನ್ನು ರಾಯಲ್ ಎನ್ಫೀಲ್ಡ್ ಆಗಿ ಬದಲಾಯಿಸುವುದಕ್ಕೆ ಮದ್ರಾಸ್ ಮೋಟಾರ್ ಸೈಕಲ್ ಕಂಪನಿ ಪೂರ್ತಿಯಾಗಿ ಅಧಿಕಾರವನ್ನು ಪಡೆಯುತ್ತೆ , 1990ನೆ ವರ್ಷದಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿ
ಈಚರ್ ಇಂಡಿಯಾ ಕಂಪನಿ ಜೊತೆ ಪಲ್ಬರೇಟ್ ಆಗುತೆ ,
1994ನೇ ವರ್ಷದಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿ ಈಚರ್ ಇಂಡಿಯಾ ಕಂಪನಿ ಜೊತೆ ಪೂರ್ತಿಯಾಗಿ ಬೆರೆತು ಹೋಗುತ್ತೆ , ನಂತರ 1994 ರಿಂದ 2002ರ ಮಧ್ಯದಲ್ಲಿ ಈ ಕಂಪನಿ ಪೂರ್ತಿಯಾಗಿ ನಷ್ಟದ ಪಾಲಾಗುತ್ತೆ , 2002ರಲ್ಲಿ ಈ ಕಂಪನಿ ಜೈಪುರ್ನಲ್ಲಿ ಇರುವ ತಮ್ಮ ಮ್ಯಾನಿಪಾಕ್ಚರ್ ಯೂನಿಟ್ ಪೂರ್ತಿಯಾಗಿ ಕ್ಲೋಸ್ ಮಾಡುತ್ತೆ ನಂತರ 2005ರಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿಗೆ 50 ವರ್ಷ ಪೂರ್ತಿಯಾದ್ದರಿಂದ ಚೆನ್ನೈನಲ್ಲಿರುವ ತನ್ನ ಫ್ಲಾಟ್ನಲ್ಲಿ ಹಳೆಯ ಬೈಕ್ ಗಳನ್ನು ರೀಮ್ಯಾನುಫ್ಯಾಕ್ಚರಿಂಗ್ ಮಾಡಿ ಮಾರಾಟಕ್ಕೆ ಬಿಡುಗಡೆ ಮಾಡುತ್ತೆ ಆಗಿನಿಂದ ರಾಯಲ್ ಎನ್ಫಿಲ್ಡ್ ಕಂಪನಿ ಹಿಂದೆ ತಿರುಗಿ ನೋಡಲಿಲ್ಲ ಒಂದು ಕಾಲದಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರು , ಆದರೆ ಈಗ ಭಾರತದಿಂದ ಇಂಗ್ಲೆಂಡ್ಗೆ ಎಕ್ಸ್ಪೋರ್ಟ್ ಮಾಡುತ್ತಿದ್ದಾರೆ ಈ ರೀತಿಯಾಗಿ ರಾಯಲ್ ಎನ್ಫೀಲ್ಡ್ ಕಂಪೆನಿ ಬೆಳೆದು ಬಂತು ರಾಯಲ್ ಎನ್‍ಫೀಲ್ಡ್ ಬೈಕ್ ಪ್ರಪಂಚದಲ್ಲಿ ಲಾಂಗೆಸ್ಟ್ ರನ್ನಿಂಗ್ ಮೋಟಾರ್ ಸೈಕಲ್ ಬೈಕ್ ಭಾರತದಲ್ಲೇ ಮೊದಲು ಫೋರ್ ಸ್ಟ್ರೋಕ್ ಇಂಜಿನ್ ತಯಾರು ಮಾಡಿದ್ದು ಕೂಡ ರಾಯಲ್ ಎನ್ಫೀಲ್ಡ್ ಕಂಪನಿನೆ, 1990ನೆ ವರ್ಷದಲ್ಲಿ ರಾಯಲ್ ಎನ್ಫೀಲ್ಡ್ ಡೀಸೆಲ್ ಇಂಜಿನ್ ಮೋಟಾರ್ಸ್ ಸೈಕಲ್ನ ತಯಾರು ಮಾಡುತ್ತೆ ಆದರೆ ಅದು ಸಕ್ಸಸ್ ಆಗಲಿಲ್ಲ ನಂತರ 2002ರಲ್ಲಿ ಇದನ್ನು ಪೂರ್ತಿಯಾಗಿ ನಿಲ್ಲಿಸಿ ಬಿಡ್ತಾರೆ ರಾಯಲ್ ಎನ್ ಫೀಲ್ಡ್ ಕಂಪನಿಯನ್ನು ಮೊದಲು ಯುದ್ಧ ಸಾಮಗ್ರಿಗಳನ್ನು ತಯಾರು ಮಾಡಲು ಸ್ಟಾರ್ಟ್ ಮಾಡ್ತಾರೆ 1955 ಮತ್ತು 19659 ರ ಮಧ್ಯದಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಭಾರತದಿಂದ ಅಮೆರಿಕಕ್ಕೆ ಎನ್ಫೀಲ್ಡ್ ಇಂಡಿಯಾ ಅನ್ನೋ ಹೆಸರಿನಿಂದ ಎಕ್ಸ್ಪೋರ್ಟ್ ಆಗ್ತಿದ್ವು , ಒರ್ಜಿನಲ್ ರಾಯಲ್ ಎನ್ಫೀಲ್ಡ್ ಸಿಂಬಲ್ ನಲ್ಲಿ ಒಂದು ಫಿರಂಗಿ ಗುರುತು ಮತ್ತು ಮೇಡ್ ಲೈಕ್ ಎ ಗನ್ ಅನ್ನುವ ಅಕ್ಷರಗಳಿರುತ್ತೆ 1962ರಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿ ಇಂಟರ್ ಸ್ಪೆಕ್ಟರ್ ಅನ್ನೋ ಹೆಸರಿನಿಂದ 750 ಸಿಸಿ ಬೈಕ್ ಅನ್ನು ತಯಾರು ಮಾಡುತ್ತೆ , ಆಗಿನ ಕಾಲದಲ್ಲಿ ಇದು ಓಲ್ಡ್ ಫಾಸ್ಟೆಸ್ಟ್ ಬೈಕ್ ಈಗ ನಮಗೆ ಕಾಣಿಸುತ್ತಿರುವ ಬುಲೆಟ್ 350, 500 ಸಿಸಿ ಬೈಕ್ ಗಳು ಮೊದಲ ಬಾರಿ 1932ಲ್ಲಿ ತಯಾರು ಮಾಡುತ್ತಿದ್ದರು 2011ರಲ್ಲಿ ರಾಯಲ್ ಎನ್‍ಫೀಲ್ಡ್ ಚೆನ್ನೈನಲ್ಲಿ ತನ್ನ ಎರಡನೇ ಮ್ಯಾನಿಪಾಕ್ಚರ್ ಯುನಿಟ್ನ ಸ್ಟಾರ್ಟ್ ಮಾಡುತ್ತೆ , ಇಲ್ಲಿ ಪ್ರತಿದಿನ ಟು 800 ಬೈಕ್ಗಳು ತಯಾರಾಗುತ್ತೆ 2014 ರಲ್ಲಿ ರಾಯಲ್ ಎನ್‍ಫೀಲ್ಡ್ ನಮ್ಮ ಭಾರತದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಬೈಕ್ಗಳನ್ನು ಮಾರಾಟ ಮಾಡುತ್ತೆ ,ಇದು ಹಾರ್ಲಿ ದೇವಿಡ್ ಸನ್ ಕಂಪನಿ ಪ್ರಪಂಚದಾದ್ಯಂತ ಮಾರಾಟ ಮಾಡಿದ ಸಂಖ್ಯೆಗಿಂತ ಹೆಚ್ಚು ಇದೆ ಫ್ರೆಂಡ್ಸ್ ರಾಯಲ್ ಎನ್ಫೀಲ್ಡ್ ಕಂಪನಿಗೆ ಸಂಬಂಧಪಟ್ಟಂತೆ ಕೆಲವು ಆಸಕ್ತಿಕರ ವಿಷಯಗಳು ಈ ಒಂದು ಲೇಖನ ನಿಮಗೆ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ. ಹಾಗೂ ನಿಮ್ಮ ಬಳಿ ಯಾವ ಬೈಕ್ ಇದೆ ಅಂತ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here