ಯುವತಿಯರು ಅದರ ಬಗ್ಗೆಯೇ ಹೆಚ್ಚು ಕನಸು ಕಾಣುತ್ತಾರಂತೆ..!

0
214

ಕನಸುಗಳು ನಮ್ಮ ಮನಸ್ಸಿನ ಅವ್ಯಕ್ತ ಭಾವದ ಪ್ರತೀಕಗಳಾಗಿವೆ. ಪ್ರತಿಯೊಬ್ಬ ಮನುಷ್ಯನಿಗೂ ಕನಸುಗಳು ಬೀಳುತ್ತವೆ. ಇನ್ನು ಅಚ್ಚರಿ ಎಂದರೆ ಹದಿಹರೆಯದ ಹೆಣ್ಣು ಮಕ್ಕಳ ಕನಸಿನಲ್ಲೂ ತಮ್ಮ ಇಷ್ಟದ ಹುಡುಗನ ಬಗ್ಗೆ ತರಹೇವಾರಿ ಕಲ್ಪನೆ ಇಟ್ಟುಕೊಂಡಿರುತ್ತಾರೆ.

ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ, ಹರೆಯದ ಹೆಣ್ಣು ಮಕ್ಕಳು ಲೈಂಗಿಕ ಕ್ರೀಢೆ ಬಗ್ಗೆ ಹೆಚ್ಚು ಕನಸು ಕಾಣುತ್ತಾರಂತೆ. 16 ರಿಂದ 30 ವರ್ಷದೊಳಗಿನ ಹೆಣ್ಣು ಮಕ್ಕಳು ಪುರುಷರಿಗಿಂತಲೂ ಈ ವಿಚಾರದಲ್ಲಿ ಮುಂದಿದ್ದಾರಂತೆ. ಅವರಿಗೆ ರತಿಕ್ರೀಡೆ ಬಗ್ಗೆ ಹೆಚ್ಚು ಉದ್ರೇಕಕಾರಿ ಕನಸುಗಳು ಬೀಳುತ್ತವೆ ಎಂದು ಸಂಶೋಧನಾ ಅಧ್ಯಯನ ವರದಿ ಹೇಳಿದೆ. ಆದರೆ ಯುವತಿಯರು ಹೆಚ್ಚು ನಂಬಿಕೆ ಇರುವ ವ್ಯಕ್ತಿಗಳೊಡನೆ ಲೈಂಗಿಕ ಸಂಪರ್ಕ ಹೊಂದಲು ಇಚ್ಚಿಸುತ್ತಾರೆ ಎಂದು ಅಧ್ಯಯನ ಹೇಳಿದೆ.

LEAVE A REPLY

Please enter your comment!
Please enter your name here