ಸಾಮಾನ್ಯವಾಗಿ ಈ ಸಮಸ್ಯೆ ಅನೇಕರಲ್ಲಿ ಕಾಡುತ್ತದೆ ಮೂತ್ರ ವಿಸರ್ಜನೆ ವೇಳೆ ಉರಿ ಕಂಡು ಬರುವುದು ಮೂತ್ರ ವಿಸರ್ಜನೆ ವಿಸರ್ಜಿಸಿದ ಬಳಿಕ ತುಂಬಾ ನೋವು ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದರೆ ಮೂತ್ರದಲ್ಲಿ ಉರಿ ಬರುವುದಕ್ಕೆ ಪ್ರಮುಖ ಕಾರಣ ಎನ್ನಬಹುದು. ಮೂತ್ರದಲ್ಲಿ ಕಂಡುಬರುವ ಉರಿ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು,
೧.ಮೂತ್ರದಲ್ಲಿ ಉರಿ ತಡೆಯಲು ಪ್ರತಿನಿತ್ಯ ಕನಿಷ್ಠ ಎರಡು ಲೀಟರ್ ನೀರನ್ನು ಸೇವಿಸುತ್ತಾ ಬಂದರೆ ಮೂತ್ರದಲ್ಲಿ ಉಂಟಾಗುವವು ಕಡಿಮೆಯಾಗುತ್ತದೆ.
೨.ದಾಳಿಂಬೆ ಹಣ್ಣಿನಲ್ಲಿ ಹೆಚ್ಚು ವಿಟಮಿನ್ ಸಿ ಅಂಶವಿರುವ ಕಾರಣ ಮೂತ್ರದ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಜೊತೆಗೆ ಹೃದಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಕೂಡ ನಿವಾರಿಸುತ್ತದೆ.
೩.ಮೂತ್ರ ಮೂತ್ರದಲ್ಲಿ ಉರಿ ತಡೆಗಟ್ಟಲು ಹೆಚ್ಚು ವಿಟಮಿನ್ ಸಿ ಅಂಶ ಇರುವ ಹಣ್ಣುಗಳನ್ನು ಸೇವಿಸುವುದು ಉತ್ತಮ.
೪.ಮೂತ್ರದಲ್ಲಿ ಉರಿ ಹೆಚ್ಚು ಕಂಡು ಬಂದರೆ ನುರಿತ ವೈದ್ಯರನ್ನು ಭೇಟಿಯಾಗುವುದು ಉತ್ತಮ.