ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರ ಸೆಕ್ಸ್ ಸೀನ್ ಔಟ್ !!

0
378

ಲೀನಾ ಯಾದವ್ ನಿರ್ದೇಶನದಲ್ಲಿ ಸುವಿನಾ ಗುಪ್ತಾ, ಸುರ್ವಿನ್ ಚಾವ್ಲಾ ಮತ್ತು ತನಿಷ್ಠಾ ಚಟರ್ಜಿ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರ “ದಿ ವೆಡ್ಡಿಂಗ್ ಗೆಸ್ಟ್ “

ಇನ್ನು ಈ ಚಿತ್ರದ ಹಸಿಬಿಸಿ ದೃಶ್ಯಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ !

ಆದಿಲ್ ಹುಸೇನ್ ಹಾಗೂ ರಾಧಿಕಾ ಆಪ್ಟೆ ಅವರ ಬೆಡ್ ರೂಮ್ ಸೀನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ ..

ಈ ಬಗ್ಗೆ ಆಪ್ಪೆ ಪ್ರತಿಕ್ರೀಯಿಸಿದ್ದು, ಸಾಮಾಜದ ಜನರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಟಿ ರಾಧಿಕಾ ಆಪ್ಟೆ ಪ್ರತಿಕ್ರಿಯಿಸಿದ್ದು, ವೆಡ್ಡಿಂಗ್ ಗೆಸ್ಟ್ ಸಿನಿಮಾದಲ್ಲಿ ಒಳ್ಳೊಳ್ಳೆ ದೃಶ್ಯಗಳಿವೆ. ಆದರೆ ಸೆಕ್ಸ್ ಸೀನ್ ಮಾತ್ರ ಲೀಕ್ ಅಗಿದೆ. ಇದು ಸಮಾಜದ, ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಸೀನ್ ನಲ್ಲಿ ನಾನು ಹಾಗೂ ದೇವ್ ಪಟೇಲ್ ಇಬ್ಬರೂ ಇದ್ದೇವೆ. ಆದರೆ ನನ್ನ ಹೆಸರನ್ನು ಯಾಕೆ ಒತ್ತಿ ಒತ್ತಿ ಹೇಳುತ್ತಿದ್ದೀರಿ? ಯಾಕೆ ಮೇಲ್ ಆಯಕ್ಟರ್ ಹೆಸರನ್ನು ಹೇಳುತ್ತಿಲ್ಲ ಎಂದು ಪ್ರಶ್ಮಿಸಿದ್ದಾರೆ

LEAVE A REPLY

Please enter your comment!
Please enter your name here