ತಲೆ ಕತ್ತರಿಸಿದರೂ ಸಾಯುವುದಿಲ್ಲ ಈ ವಿಚಿತ್ರವಾದ ಕೆಲವು ಪ್ರಾಣಿಗಳು, ಯಾವ್ಯಾವು ಗೊತ್ತಾ..?

0
257

ಈ ಜಗತ್ತಿನಲ್ಲಿ ಎಷ್ಟು ವಿಚಿತ್ರವಾದ ಜೀವಿಗಳು ಇವೆ ಅಂದರೆ ಅವುಗಳಲ್ಲಿ ಕೆಲವು ತಲೆ ಇಲ್ಲದೆಯೂ ಜೀವಂತವಾಗಿರುತ್ತವೆ ಮತ್ತು ಶರೀರ ಇಲ್ಲದೆ ಜೀವಂತವಾಗಿರುತ್ತವೆ.

ಆಮೆಯ ಬಗ್ಗೆ ಎಲ್ಲರಿಗೂ ಗೊತ್ತು ಸುಮಾರು 150 ವರ್ಷದ ತನಕ ಜೀವಿಸುತ್ತದೆ ಆದರೆ ನಿಮಗೆ ಈ ವಿಷಯ ಗೊತ್ತೇ.? ಯಾವುದೇ ಆಮೆಯ ಹೃದಯವನ್ನು ಅದರ ಶರೀರದಿಂದ ಆಚೆ ಇಟ್ಟರೂ ಅಥವಾ ನಿಮ್ಮ ಕೈಯಲ್ಲಿ
ಇಟ್ಟು ಕೊಂಡರೂ ಈ ಹೃದಯವು 5 ದಿನಗಳ ತನಕ ಜೀವಂತವಿರುತ್ತದೆ. ಇಂತಹ ವಿಶೇಷತೆಗಳ ಹಿಂದಿನ ರಹಸ್ಯವೂ ಇದೇ ಪ್ರಜಾತಿ ಅಂದ್ರೆ ಸರಿ ಸರ್ಪಗಳಲ್ಲಿ ಇದೆ ಯಾಕೆಂದರೆ ಇವುಗಳ ಹೃದಯದಲ್ಲಿ ನಕಲಿ ಹೃದಯ ಅಥವಾ ನಿಯಂತ್ರಣದ ಸೆಲ್ಸ್’ಗಳು ಇರುತ್ತವೆ ಈ ಕಾರಣ ಶರೀರವಿಲ್ಲದೆ ಇವುಗಳ ಹೃದಯವು
ಕೆಲವು ಸಮಯದ ತನಕ ಜೀವಂತವಾಗಿ ಇರುತ್ತದೆ.

ಇಲ್ಲಿಯ ತನಕ ನಾವು ಯಾವುದೇ ಕಪ್ಪೆಯ ಹೃದಯವನ್ನು ಅದರ ಶರೀರದಿಂದ ಆಚೆ ತೆಗೆದು ಸ್ಯಾಲಿನ್ ಲಿಕ್ವಿಡ್ ನಲ್ಲಿ ಇಟ್ಟರೆ ಅದು ಆಕ್ಸಿಜನ್ ಜೊತೆ ಇದ್ದರೆ ಅದು ನಾರ್ಮಲ್ ಹಾರ್ಟ್ ತರ ಜೀವಂತವಾಗಿಯೇ ಇರುತ್ತದೆ.

ನಾವು ಇವತ್ತಿನ ಈ ಲೇಖನದಲ್ಲಿ ಇಂತ ವಿಚಿತ್ರವಾದ ಕೆಲವು ಪ್ರಾಣಿಗಳ ಬಗ್ಗೆ ತಿಳಿಸುತ್ತೇವೆ ಅವು ತಮ್ಮ ಶರೀರದಲ್ಲಿನ ಮಹತ್ವಪೂರ್ಣ ಭಾಗಗಳು ಇಲ್ಲದೆ ಜೀವಂತವಾಗಿರುತ್ತವೆ.

1 ) ಹಾವು

ಒಂದು ಹಾವು ಎಷ್ಟು ಭಯಾನಕವಾಗಿರುತ್ತದೆ ಅಂತ ನಮಗೆ ಅನಾಕೊಂಡದಂತ ಮೂವಿ ನೋಡಿದರೆ ತಿಳಿಯುತ್ತದೆ, ಇನ್ನೊಂದು ಕಡೆ ಒಂದು ಹಾವು ಎಷ್ಟು ವಿಷಕಾರಿಯಾಗಿದೆ. ಮತ್ತು ಎಷ್ಟು ಭಯಾನಕವಾಗಿದೆ ಅಂತ ಅದರ ಆಕಾರದ ಮೇಲೆ ಹೇಳಲು ಸಾಧ್ಯವಾಗುವುದಿಲ್ಲ.ವೈಪರ್ ಮತ್ತು ಅಲ್ಗರ್ನಟ ಹಾವುಗಳು ಸತ್ತ ಮೇಲೂ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ, ಸಾಮಾನ್ಯವಾಗಿ ಈ ಹಾವುಗಳ ತಲೆಯಲ್ಲಿ ಎರಡು ರಂದ್ರಗಳು ಇರುತ್ತವೆ ಇವು ಜೀವಿಗಳ ತಾಪಮಾನವನ್ನು ಇನ್ಫ್ರಾ’ರಡೇ ರೇಸ್ ಮೂಲಕ ಪತ್ತೆ ಹಚ್ಚುತ್ತವೆ
ಈ ಜೀವಿಗಳ ಮ್ಯಾನ್ ಸ್ಪೆಷನ್’ನಲ್ಲಿ ಸಾವನ್ನಪ್ಪಿದ ಕೆಲವು ಗಂಟೆಗಳ ನಂತರವೂ ಶಕ್ತಿ ಇರುತ್ತದೆ
ಇದರಿಂದ ಈ ಜೀವಿಯು ಸಾವನ್ನಪ್ಪಿದ ನಂತರ ಕೇವಲ ತನ್ನನ್ನು ತಾನು ರಕ್ಷಿಸುವುದಷ್ಟೇ ಅಲ್ಲದೆ ನಿಮ್ಮನ್ನು ಸಾಯಿಸಬಹುದು.

ಒಂದು ವೇಳೆ ರೆಪ್ಟೈಲ್ ಸ್ನೇಕ್ ಅಥವಾ ಕೆಟಂಬೋತ್ ನಂತಹ ಹಾವುಗಳನ್ನು ನಾವು ತಲೆಯಿಂದ ಬೇರೆ ಪಡಿಸಿದರೆ ಅದರ ನಂತರವೂ ಇದರ ತಲೆಯು ಎರಡು ಗಂಟೆಗಳ ವರೆಗೆ ಜೀವಂತವಾಗಿದ್ದು ಅಕ್ಕಪಕ್ಕದಲ್ಲಿನ ಜೀವಿಗಳ ಮೇಲೆ ದಾಳಿ ಮಾಡುತ್ತದೆ.ಇಂತಹದ್ದೇ ಒಂದು ಘಟನೆ ಒಬ್ಬ ಗಾರ್ಡನರ್ ಜೊತೆ ಸಂಭವಿಸಿತ್ತು ಉದ್ಯಾನದಲ್ಲಿ ಒಬ್ಬ ಗಾರ್ಡನರ್ ಆ ಹಾವನ್ನು ತಲೆಯಿಂದ ಬೇರ್ಪಡಿಸಿ ಆ ತಲೆಯನ್ನು ಆಚೆ ಎಸೆಯಲು ಹೋದಾಗ ಆತ ತಲೆಯೂ ತನ್ನ ವಿಷಯವನ್ನೆಲ್ಲ ಆ ಗಾರ್ಡನರ್ ದೇಹದಲ್ಲಿ ಬಿಟ್ಟಿತ್ತು ಆ ವ್ಯಕ್ತಿಯನ್ನು ಹಾಸ್ಪಿಟಲ್ ಗೆ ಕರೆದೊಯ್ದಾಗ ಆತನಿಗೆ ಆಂಟಿವೇನೋಮ್ 26 ಇಂಜೆಕ್ಷನ್ ನೀಡಿದರು.

ಸಾಮಾನ್ಯವಾಗಿ ಹಾವು ಕಚ್ಚಿದಾಗ ಒಂದು ಅಥವಾ ಎರಡು ಇಂಜೆಕ್ಷನ್ ನೀಡುತ್ತಾರೆ ವೈದ್ಯರು ಎರಡು ದಿನದ ಪ್ರಯತ್ನದ ನಂತರ ಫೈನಲ್ ಆಗಿ ಈ ವ್ಯಕ್ತಿಯನ್ನು ಸೇವ್ ಮಾಡಿದರು.

2 ) ಸಲಾಮ್ಯಾಂಡರ್

ನಿಮ್ಮಲ್ಲಿ ಯಾರಾದ್ರೂ ಡ್ರಾಗನ್ ಬಾಲ್ ಜಿ ಅನಿಮೇಶನ್ ಬಗ್ಗೆ ಕೇಳಿರಬಹುದು, ಇದರಲ್ಲಿ ಪಿಕೋಲಾ ಹೆಸರಿನ ವ್ಯಕ್ತಿ ತನ್ನ ಕತ್ತರಿಸಿ ಹೋದ ಕೈಯನ್ನ ಆರಮಾವಾಗಿ ಮತ್ತೆ ಗ್ರೋ ಮಾಡಿಕೊಳ್ಳುತ್ತಾನೆ. ಆದರೆ ಇದನ್ನು ನೀವು ನಂಬುತ್ತೀರೋ ಇಲ್ಲವೋ ನಿಜವಾಗಿಯೂ ಈ ಸೂಪರ್ ಪವರ್ ಹೊಂದಿರುವ ಒಂದು ಜೀವಿ ಇದೆ
ಅದಕ್ಕೆ ನಾವು ಸಲಾಮ್ಯಾಂಡರ್ ಅಂತ ಕರೆಯುತ್ತೇವೆ. ಈ ಸಲಾಮ್ಯಾಂಡರ್ ಗೆ ಶರೀರದ ಯಾವುದೇ ಭಾಗವೂ ಕತ್ತರಿಸಿ ಹೋದ ನಂತರ ಹೊಸ ಬಾಡಿ ಪಾರ್ಟ್ ಗ್ರೋ ಮಾಡುವ ಶಕ್ತಿ ಅದಕ್ಕೆ ಇರುತ್ತದೆ ಹೌದು ಹೊಸ ಅಂಗ ಬೆಳೆದ ನಂತರ ಅದರಲ್ಲಿ ಯಾವ ಗುರುತು ಇರುವುದಿಲ್ಲ.

ಇದರ ಶರೀರದಲ್ಲಿ ಆದ ಗಾಯಗಳು ಆರಾಮಾವಾಗಿ ಮಾಯವಾಗುತ್ತದೆ ಈ ಜೀವಿಯ ಹಿಂದಿನ ರಹಸ್ಯವನ್ನು ತಿಳಿಯಲು ರಿಸರ್ಚ್’ಗಳು ಸಲಾಮ್ಯಾಂಡರ್ ನ ಜೀನ್ ಮತ್ತು ಡಿಎನ್ಎ ಸ್ಟ್ರಕ್ಚರ್ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.ಸಾಮಾನ್ಯವಾಗಿ ಈ ಜೀವಿಯಲ್ಲಿ ಎಂಬ್ಲಾಕ್ಸ್ ಹೆಸರಿನ ಒಂದು ಎನ್’ಜೈಮ್ ಇದೆ. ಇದು ಗಾಯದ ಭರ್ತಿ ಮಾಡಲು ಮತ್ತು ಹೊಸ ಅಂಗಗಳ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ ಮುಂದೊಂದು ದಿನ ಈ ಎನ್’ಜೈಮ್ನ ಉಪಯೋಗ ಮಾಡಿ ಮನುಷ್ಯ ನಲ್ಲಿನ ಕತ್ತರಿಸಿ ಹೋದ ಅಂಗಗಳನ್ನು ಮರಳಿ ಪಡೆಯಲು ನಿರೀಕ್ಷಿಸಲಾಗಿದೆ. ಈಗ ನಮಗೆ ಸಲಾಮ್ಯಾಂಡರ್ ನಂತ ಜೀವಿಗಳು ದಿನವು ನೋಡಲು ಸಿಗುವುದಿಲ್ಲ.

3 ) ನೊಣ

ನೊಣಗಳು ದಿನವೂ ನೋಡಲು ಸಿಗುತ್ತವೆ, ಇದೆ ನೊಣಗಳು ತಲೆ ಇಲ್ಲದೆ ಕೆಲವು ದಿನಗಳವರೆಗೆ ಬದುಕಿರುತ್ತವೆ
ಅದು ಯಾವುದೇ ತೊಂದರೆ ಇಲ್ಲದೆ ಕೂಡ ನೊಣಗಳು ತಮ್ಮ ಶರೀರದ ಯುನಿಕ್ ಸ್ಟ್ರಕ್ಚರ್ ಕಾರಣದಿಂದಾಗಿ ಜೀವಂತವಾಗಿ ಇರುತ್ತದೆ ಯಾಕೆಂದರೆ ಇದರ ಒಂದು ಆಂತರಿಕ ಮೆದುಳು ಇದರ ಎದೆಯ ಒಳಗಡೆ ಇರುತ್ತದೆ ಒಂದು ವೇಳೆ ಇದರ ತಲೆ ಇಲ್ಲಾಂದ್ರೆ ಅದರಲ್ಲಿ ಕಣ್ಣು ಕೂಡ ಇರುವುದಿಲ್ಲ ಆದರೆ ಕಣ್ಣು ಇಲ್ಲದೆ ಅಕ್ಕಪಕ್ಕದಲ್ಲಿನ ಬೆಳಕನ್ನು ಇದು ಅನುಭವಿಸುತ್ತದೆ. ಯಾಕೆಂದರೆ ಲೈಟ್ ಸನ್ಸಿಟಿವವ್ ಸೆಲ್ಸ್ ಅಥವಾ ಕೋಶ ಕಾಯಿಗಳು ಇದರ ಕಿಡ್ನಿಯಲ್ಲಿ ಇರುತ್ತವೆ ಇವು ಕಣ್ಣುಗಳು ಇಲ್ಲದೆ ನೋಡಲು ಸಹಾಯ ಮಾಡುತ್ತವೆ.

4 ) ಕೋಳಿ

1945 ಇಸವಿಯಲ್ಲಿ ಲಾಯ್ಡಲ್ ಹೆಸರಿನ ರೈತನು ತನ್ನ ಡಿನ್ನರ್’ಗಾಗಿ ಒಂದು ಕೋಳಿಯ ತಲೆಯನ್ನು ಕತ್ತರಿಸುತ್ತಾನೆ. ವಿಚಿತ್ರ ಏನೆಂದರೆ ತಲೆ ಕತ್ತರಿಸಿದ ನಂತರವೂ ಅದು ಜೀವಂತವಾಗಿ ಇತ್ತು ಅದು ಸುಮಾರು 18 ತಿಂಗಳು ಕಾಲ ಜೀವಂತವಾಗಿ ಇತ್ತು ಈ ಘಟನೆಯ ನಂತರ ಈ ಕೋಳಿ ತುಂಬಾನೇ ಫೇಮಸ್ ಆಯ್ತು ಇದನ್ನು ನಾವು ಇವತ್ತು ಮೈಕ್ ಹೆಸರಿನಿಂದ ಕಾಣುತ್ತೇವೆ ಆ ಕೋಳಿಯನ್ನು ಜೀವಂತವಾಗಿರಿಸಲು ಲಾಯ್ಡಲ್ ಕತ್ತರಿಸಿದ ಕುತ್ತಿಗೆಯಲ್ಲಿ ಕಾಲಿನ ಚಿಕ್ಕ ಪದಾರ್ಥಗಳು ಮತ್ತು ನೀರಿನ ಹನಿಗಳನ್ನು ಹಾಕುತ್ತಿದ್ದ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here