ಗರ್ಭಿಣಿಯರು ಯಾವ ಹಣ್ಣುಗಳನ್ನು ತಿನ್ನಬಾರದು ಗೊತ್ತಾ.!

0
202

ಗರ್ಭಿಣಿಯಾದವರು ಹಣ್ಣುಗಳನ್ನು ಸೇವಿಸುವ ಮೂಲಕ ಪೌಷ್ಟಿಕತೆ ಹೆಚ್ಚುತ್ತದೆ. ಅದು ನಿಜ ಆದರೆ ಎಲ್ಲ ಹಣ್ಣುಗಳ ಸೇವನೆ ಗರ್ಭಿಣಿಯರಿಗೆ ಸೂಕ್ತವಲ್ಲ.! ಗರ್ಭಿಣಿ ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕು ಹಾಗಾಗಿ ಅವರ ಆರೋಗ್ಯಕ್ಕಾಗಿ ಆಹಾರ ಪದ್ಧತಿಗಳು ವಿಶೇಷವಾಗಿರಬೇಕು ಮಗುವಿನ ಬೆಳವಣಿಗೆ ಉತ್ತಮವಾಗಿರಲು ಕೆಲ ಹಣ್ಣುಗಳ ಸೇವನೆ ಮಾಡಬಾರದು ಆ ಹಣ್ಣುಗಳ ಪಟ್ಟಿ ಇಲ್ಲಿದೆ ನೋಡಿ,
೧.ಗರ್ಭಿಣಿಯರು ದ್ರಾಕ್ಷಿಯನ್ನು ಸೇವಿಸಬಾರದು ಯಾಕೆಂದರೆ ದ್ರಾಕ್ಷಿಯ ಸಿಪ್ಪೆ ಆರೋಗ್ಯಕ್ಕೆ ಒಳ್ಳೆಯದಲ್ಲ.
೨. ಪರಂಗಿ ಹಣ್ಣು ಸೇವನೆ ಮಾಡುವುದರಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪರಂಗಿ ಹಣ್ಣಿನ ಸೇವನೆ ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮವಲ್ಲ.
೩. ಪೈನಾಪಲ್/ ಅನಾನಸ್ ಹಣ್ಣನ್ನು ಸೇವನೆ ಮಾಡಿದರೆ ಗರ್ಭಪಾತವಾಗುವುದರ ಜತೆಗೆ ನಿಗದಿಪಡಿಸಿರುವ ದಿನಕ್ಕಿಂತ ಮುಂಚೆಯೇ ಹೆರಿಗೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
೪.ಗರ್ಭಿಣಿಯರು ಕಲ್ಲಂಗಡಿ ಸೇವನೆ ಮಾಡಬಾರದು ಏಕೆಂದರೆ ಕಲ್ಲಂಗಡಿ ಹಣ್ಣು ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಕಲ್ಲಂಗಡಿ ಸೇವನೆ ಕೂಡ ಗರ್ಭಿಣಿಯರಿಗೆ ಸೂಕ್ತವಲ್ಲ.

LEAVE A REPLY

Please enter your comment!
Please enter your name here