ಬಿ.ಎಂ.ಆರ್.ಸಿ.ಎಲ್. ಕನ್ನಡ ಸಂಘದ ಪ್ರಸ್ತುತಿ
೬೯ನೇ ಕನ್ನಡ ರಾಜ್ಯೋತ್ಸವ
ಬನ್ನಿ ಸಂಭ್ರಮಿಸೋಣ೧೬, ನವೆಂಬರ್ ೨೦೨೪
ಬೈಯ್ಯಪ್ಪನಹಳ್ಳಿ ಮೆಟ್ರೋ ಡಿಪೊ, ಬೆಂಗಳೂರು
ನಮ್ಮ ಬಗ್ಗೆ
ಬಹು ಉದ್ಯೋಗಿಗಳ ಕನಸಾದ ಬಿ.ಎಂ.ಆರ್.ಸಿ.ಎಲ್. ಕನ್ನಡ ಸಂಘ ೨೦೧೮ರಲ್ಲಿ ಮಾನ್ಯತೆ ಪಡೆದುಕೊಂಡು "ಭಾಷೆಯೇ ಬದುಕು", "ನೆಲವೇ ಗೆಲುವು", "ಜಲವೇ ಛಲವು" ಧ್ಯೇಯ ಮಂತ್ರಗಳೊಂದಿಗೆ ರೂಪುಗೊಂಡಿತು. ಅದರಲ್ಲೂ ೨೦೨೩ರಲ್ಲಿ ಚುನಾಯಿತಗೊಂಡು ಆಯ್ಕೆಯಾದ "ಬಿ.ಎಂ.ಆರ್.ಸಿ.ಎಲ್. ಕನ್ನಡ ಸಂಘದ" ಕಾರ್ಯಕಾರಿ ಸಮಿತಿಯು ಸಂಸ್ಥೆಯ ಹೊರಗೂ ತನ್ನ ಸೇವಾ ಬಾಹುಗಳನ್ನು ಚಾಚಿ ಸಮಾಜಮುಖಿಯಾಗಿ ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ತನು-ಮನ-ಧನಗಳನ್ನು ಅರ್ಪಿಸಿ ಕನ್ನಡಿಗರ ಸೇವೆಗೆ ಕಂಕಣ ತೊಟ್ಟಿದೆ.

೨೦೨೩-೨೫ರ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು


೨೦೨೩ರಲ್ಲಿ ಕನ್ನಡ ಸಂಘ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು









