ರೋಜರ್ ಫೆಡರರ್‌ ಬಳಿ ಎಷ್ಟು ಶೂಗಳಿವೆ ಗೊತ್ತಾ…?

0
399

ಜಾಗತಿಕ ಟೆನಿಸ್‌ನಲ್ಲಿ ತಮ್ಮದೇ ಅಚ್ಚಳಿಯದ ಛಾಪು ನಿರ್ಮಿಸಿರುವ ದಂತಕಥೆ ರೋಜರ್‌ ಫೆಡರರ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇರುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ.

 

 

ಕಳೆದ 20 ವರ್ಷಗಳಿಂದಲೂ ಕ್ರೀಡಾ ಪರಿಕರಗಳ ಉತ್ಪಾದನ ನೈಕಿಯ ಬ್ರಾಂಡ್ ಅಂಬಾಸಿಡರ್‌ ಆಗಿರುವ ಫೆಡರರ್‌, ತಮ್ಮಲ್ಲಿರುವ ಶೂಗಳ ಕುರಿತು ಮಾತನಾಡಿದ್ದಾರೆ. ತಮ್ಮ ಬಳಿ ’ಕೆಲವು ಸಾವಿರ’ ಜೋಡಿ ಶೂಗಳು ಇದ್ದು, ದೊಡ್ಡದೊಂದು ಫುಟ್‌ವೇರ್‌ ಸಂಗ್ರಹವನ್ನೇ ತಾವು ತೆರೆಯಬಹುದಾಗಿದೆ ಎಂದು ಫೆಡರರ್‌ ಹೇಳಿಕೊಂಡಿದ್ದಾರೆ./

 

 

ಸದ್ಯದ ಮಟ್ಟಗೆ ಜಾಗತಿಕ ಮಟ್ಟದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರನಾದ ಫೆಡರರ್‌, ಈ ವಯಸ್ಸಿನಲ್ಲೂ ಸಹ ಗ್ರ‍್ಯಾನ್ ಸ್ಲಾಂಗಳನ್ನು ಗೆಲ್ಲುವ ಲಯದಲ್ಲಿದ್ದಾರೆ.

LEAVE A REPLY

Please enter your comment!
Please enter your name here